Implementation of National Educational Policy 2020

List Of Activities Conducted

Meeting Notice, Circular & Notifications

FDP Programs Conducted

Part-1

 1.ಯುಜಿಸಿ ಮಾರ್ಗಸೂಚಿಗಳು ಹಾಗೂ ಮಾನದಂಡಗಳಂತೆ ಮಾನ್ಯ ರಾಜ್ಯಪಾಲರು ಮತ್ತು ಕುಲಾಧಿಪತಿಗಳಿಂದ ಅನುಮೋದನೆಗೊಂಡ ಸಂಬಂಧಪಟ್ಟ ವಿಶ್ವವಿದ್ಯಾಲಯದ ಎಲ್ಲಾ ಪರಿನಿಯಮಗಳು (ಪಿಡಿಎಫ್ ವಿನ್ಯಾಸದಲ್ಲಿ)bcu.ac.in/statutes/
 2.ವಾರ್ಷಿಕ ಆಯವ್ಯಯದ ಸಂಪೂರ್ಣ ಮಾಹಿತಿಗಳನ್ನೊಳಗೊಂಡ ಕಾಲಾನುಕ್ರಮವಾಗಿ ವಾರ್ಷಿಕ ಆಯವ್ಯಯಗಳ ಎಲ್ಲಾ ದಾಖಲೆಗಳುBudget estimates for the year 2022-23
 3. ಕಾಲಾನುಕ್ರಮವಾಗಿ ಎಲ್ಲಾ ವಾರ್ಷಿಕ ವರದಿಗಳು ಹಾಗೂ ಲೆಕ್ಕಪರಿಶೋಧನಾ ವರದಿಗಳು

bcu.ac.in/annual-report/

bcu.ac.in/examination/

 4.

ಸಿಂಡಿಕೇಟ್, ಶೈಕ್ಷಣಿಕ ಪರಿಷತ್ತು ಹಾಗೂ ಹಣಕಾಸು ಸಮಿತಿಗಳ ರಚನೆಯ ವಿಧಿ ವಿಧಾನ, ಈ ಪ್ರಾಧಿಕಾರಗಳ ಪಾತ್ರ ಹಾಗೂ ಹೊಣೆಗಾರಿಕೆಗಳು, ಇವುಗಳ ಸದಸ್ಯರ ವಿವರಗಳು. ಈ ಪ್ರಾಧಿಕಾರಗಳ ಸಭೆಗಳ ಕಾರ್ಯಸೂಚಿ ಮತ್ತು ನಡವಳಿಗಳು

bcu.ac.in/syndicate/

bcu.ac.in/syndicate-proceedings/

bcu.ac.in/academic-council/

bcu.ac.in/academic-council-proceedings/

5.ವಿಶ್ವವಿದ್ಯಾಲಯದ ಎಲ್ಲಾ ಸ್ಥಿರಾಸ್ತಿಗಳ ವಿವರಗಳುAssets
6.ವಿಶ್ವವಿದ್ಯಾಲಯದ ಎಲ್ಲಾ ಸ್ಥಿರಾಸ್ತಿಗಳ ಚರಾಸ್ತಿಗಳ ಅಧ್ಯಯನ ವಿಭಾಗವಾರು ವಿವರಗಳುAssets
7.ವಿಶ್ವವಿದ್ಯಾಲಯದ ಎಲ್ಲಾ ಬ್ಯಾಂಕ್ ಖಾತೆಗಳ ವಿವರಗಳು, ಬ್ಯಾಂಕ್ ಖಾತೆಗಳ ಆರಂಭ ಮತ್ತು ನಿರ್ವಹಣೆಯ ಉದ್ದೇಶಗಳು ಹಾಗೂ ಬ್ಯಾಂಕ್ ಖಾತೆಗಳಲ್ಲಿ ಲಭ್ಯವಿರುವ ಬಾಂಕ್ ಬ್ಯಾಲೆನ್ಸ್ ಹಾಗೂ ಠೇವಣಿಗಳ ಬಗ್ಗೆ ವಿವರಗಳುBank Account Details
8.ವಿಶ್ವವಿದ್ಯಾಲಯಕ್ಕೆ ಪ್ರಸ್ತುತ ಆರ್ಥಿಕ ವರ್ಷದಲ್ಲಿ ವಿವಿಧ ಸರ್ಕಾರದ ಇಲಾಖೆಗಳಿಂದ/ಪ್ರಾಧಿಕಾರಗಳಿಂದ/ನಿಗಮಗಳಿಂದ/ ಮಂಡಳಿಗಳಿಂದ/ ಸಂಸ್ಥೆಗಳಿಂದ ಮಂಜೂರಾಗಿರುವ ಅನುದಾನ, ಮಂಜೂರಾತಿ ಆದೇಶಗಳು, ಅನುದಾನವನ್ನು ಜಮಾ ಮಾಡಿರುವ ಬ್ಯಾಂಕ್ ಖಾತೆಯ ವಿವರಗಳು, ಅನುದಾನದ ಉಪಯೋಗಕ್ಕಾಗಿ/ಬಳಕೆಗಾಗಿ ತೆಗೆದುಕೊಂಡ ಕ್ರಮ, ಕ್ರಿಯಾ ಯೋಜನೆಯ ವಿವರ, ಸಾಧಿಸಿರುವ ಮಾಹೆವಾರು ಭೌತಿಕ ಹಾಗೂ ಆರ್ಥಿಕ ಪ್ರಗತಿಯ ವಿವರಗಳುGovernment Grants 2022-23
9.ವಿಶ್ವವಿದ್ಯಾಲಯಕ್ಕೆ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಸರ್ಕಾರೇತರ ಮೂಲಗಳಿಂದ ಮಂಜೂರಾಗಿರುವ ಸಂದಾಯವಾಗಿರುವ ಸಂಪನ್ಮೂಲಗಳ ವಿವರಗಳು ( Including all forms of own source Revenue ) ಅದರ ಜಮಾ, ಖರ್ಚು ಹಾಗೂ ಠೇವಣಿಸಿದ ಬ್ಯಾಂಕ್  ಖಾತೆಯ ವಿವರಗಳುView
10.  ವಿಶ್ವವಿದ್ಯಾಲಯದ  Pension Fund ಬಗ್ಗೆ ಸಂಪೂರ್ಣ ವಿವರ, ಮಾಹೆವಾರು ಜಮಾ ಮತ್ತು ವಿಲೇವಾರಿ ವಿವರಗಳುView
11. ವಿಶ್ವವಿದ್ಯಾಲಯಲದಲ್ಲಿ ಪ್ರತಿ ತಿಂಗಳು HRMS ಹಾಗೂ Non-HRMS pyments ವಿವರಗಳುHRMS and Non-HRMS details
12. ವಿಶ್ವವಿದ್ಯಾಲಯಲದಲ್ಲಿ ಇರುವ ವಿವಿಧ Corpus Fund  ವಿವರಗಳುView
13. ವಿಶ್ವವಿದ್ಯಾಲಯಲದಲ್ಲಿ ಮಾಹೆವಾರು ಮಾಸಿಕ ಆದಾಯ ಹಾಗೂ ವೆಚ್ಚದ ಸಂಪೂರ್ಣ ವಿವರಗಳುHRMS and Non-HRMS details
14.2022-23ನೇ ಸಾಲಿನಲ್ಲಿ ಪ್ರಕಟಿಸಲಾಗಿರುವ ಟೆಂಡರ್‍ಗಳು Technical ಮತ್ತು Financial bid  ನಡವಳಿಗಳು. ಖರೀದಿಗಳ ಆದೇಶಗಳು, ಕೈಗೊಳ್ಳಲಾದ ಸಂಗ್ರಹಣೆಗಳ ಸಂಪೂರ್ಣ ವಿವರ ಹಾಗೂ ಅನ್ವಯಿಸುವ ಸಂಗ್ರಹಣೆಗಳಿಗೆ ಸಂಬಂಧಪಟ್ಟ  Stock book register extractbcu.ac.in/notifications/tender-notification/
15.ವಿಶ್ವವಿದ್ಯಾಲಯವು ಪ್ರಸ್ತುತ ತೆಗೆದುಕೊಂಡಿರುವ ಎಲ್ಲ ಮೂಲಭೂತ ಅಭಿವೃದ್ಧಿ ಕಾಮಗಾರಿಗಳ ವಿವರಗಳು ( tender details, approved estimate, work order agreement with the agency ) ಹಾಗೂ ಪ್ರತಿ ತಿಂಗಳು ಸಾಧಿಸುವ ಆರ್ಥಿಕ ಮತ್ತು ಭೌತಿಕ ಪ್ರಗತಿಯ ವಿವರಗಳುbcu.ac.in/notifications/tender-notification/
16.ಸ್ಥಾಪನೆ ವರ್ಷ ಹಾಗೂ ಮೂಲ ಉದ್ದೇಶಗಳ ಮಾಹಿತಿಯೊಂದಿಗೆ ವಿಶ್ವವಿದ್ಯಾಲಯ ಅಧ್ಯಯನ ವಿಭಾಗ, ಅಧ್ಯಯನ ಕೇಂದ್ರ, ಅಧ್ಯಯನ ಪೀಠಗಳ ವಿವರಗಲು ಅಧ್ಯಯನ ವಿಭಾಗಗಳಲ್ಲಿ ನಡೆಸಲಾಗುತ್ತಿರುವ ಶೈಕ್ಷಣಿಕ ಕಾರ್ಯಕ್ರಮಗಳು ಕೋರ್ಸುಗಳು, Details of accreditation etc.,  ಬೋಧಕ ಸಿಬ್ಬಂದಿಯ curriculum vitae ಹಾಗೂ ಅವರ ಆಸಕ್ತಿಗಳು, ಅವರಿಂದ ಕೈಗೆಳ್ಳಲಾದ ಸಂಶೋಧನೆ, ಅವರ ಪ್ರಕಟಣೆಗಳು, ಸಾಧನೆಗಳು ಮತ್ತು ಅವರ ಸಂಪರ್ಕದ ವಿವರಗಳು; ಇದೇ ರೀತಿಯ  ಮಾಹಿತಿಯನ್ನು ವಿಶ್ವವಿದ್ಯಾಲಯದ ಎಲ್ಲಾ ಸಂಯೋಜಿತ ಕಾಲೇಜುಗಳು ಮತ್ತು ಘಟಕ ಕಾಲೇಜುಗಳು. ಈ ವರ್ಷವು ಸೇರಿದಂತೆಕಳೆದ ಐದು ವರ್ಷಗಳ ಶೈಕ್ಷಣಿಕ ಕಾರ್ಯಕ್ರಮಗಳ ಸೆಮಿಸ್ಟರ್‍ವಾರು ಫಲಿತಾಂಶಗಳ ವಿವರಗಳು

bcu.ac.in/pg-programmes/

17. ಕರ್ತವ್ಯ ಹಾಗೂ ಹೊಣೆಗಾರಿಕೆಯ ವಿವರಗಳೊಂದಿಗೆ ಬೋಧಕೇತರ ಸಿಬ್ಬಂದಿಯ ಮಾಹಿತಿTeaching & Non-Teaching Staff List

18.

ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ವಿವಿಧ  Programmes  ಮತು Courses ಗಳ ಶೀರ್ಷಿಕೆ ಮಾನ್ಯತೆಯ ವಿವರಗಳು, ವಿವರವಾದ ಶುಲ್ಕ ವಿನ್ಯಾಸ, ಕೋರ್ಸ್‍ಗಳ ಪಠ್ಯಕ್ರಮ (syllabus and Curriculum ) 2022-23ನೇ ಸಾಲಿನ ಅನುಮೋದಿತ ವಿದ್ಯಾರ್ಥಿ ಪ್ರಮಾಣ  ಮತ್ತು ಪ್ರವೇಶ ಪಡೆದ ವಿದ್ಯಾರ್ಥಿ ಪ್ರಮಾಣ  ವಿಶ್ವವಿದ್ಯಾಲಯಗಳು ನಡೆಸುವ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ  ಕಾರ್ಯಕ್ರಮಗಳು, ಇದೇ ರೀತಿಯ ಮಾಹಿತಿಯನ್ನು ಅದರ ಎಲ್ಲಾ ಸಂಯೋಜಿತ ಕಾಲೇಜುಗಳು ಮತ್ತು ಘಟಕ ಕಾಲೇಜುಗಳು. ಈ ವರ್ಷವು ಸೇರಿದಂತೆ ಕಳೆದ ಐದು ವರ್ಷಗಳ ಶೈಕ್ಷಣಿಕ ಕಾರ್ಯಕ್ರಮಗಳ ಸೆಮಿಸ್ಟ್‍ರ್‍ವಾರು ಫಲಿತಾಂಶಗಳ ವಿವರಗಳು

bcu.ac.in/ug-programmes/

bcu.ac.in/pg-programmes/

bcu.ac.in/global-language/

bcu.ac.in/mba/

bcu.ac.in/phd/

bcu.ac.in/certificate-diploma-courses/

bcu.ac.in/new-ug-syllabus-as-per-nep-2020-effective-from-2021-22/

bcu.ac.in/undergraduate-syllabus/

bcu.ac.in/postgraduate-syllabus/

bcu.ac.in/open-electives-syllabus/

bcu.ac.in/global-language-syllabus/

19.ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳ ವಿವರ, ಅವರ ಅನುಮೋದಿತ  courses and course intake, details of accreditation ect.

bcu.ac.in/affiliated-colleges/

bcu.ac.in/courses-and-intake/

20.ಸೆಮಿಸ್ಟ್‍ರ್‍ವಾರು ತರಗತಿಗಳ ವೇಳಾಪಟ್ಟಿ ಹಾಗೂ ಸ್ನಾತಕ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳ ಕಾರ್ಯಹಂಚಿಕೆ ವಿವರಗಳು ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ದಿನಾಂಕವಾರು ಅನುಸೂಚನೆ/ವೇಳಾಪಟ್ಟಿ

bcu.ac.in/notifications/academics-notification/

bcu.ac.in/academic-calendar/

21.ಸೆಮಿಸ್ಟ್‍ರ್‍ವಾರು ಪರೀಕ್ಷಾ ವೇಳಾಪಟ್ಟಿ, ಪರೀಕ್ಷಾ ಶುಲ್ಕದ ವಿವರಗಳು ಹಾಗೂ ಪರೀಕ್ಷಾ ಪ್ರಕ್ರಿಯೆಯ ಹಂತಗಳ ಹಾಗೂ ಒಟ್ಟಾರೆ ಅವಧಿಯ ಮಾಹಿತಿ ಮತ್ತು  ಫಲಿತಾಂಶದ ವಿವರಗಳು

bcu.ac.in/examination/

bcu.ac.in/notifications/examination-notification/

22.ವಿಶ್ವವಿದ್ಯಾಲಯವು ವಿಧಿಸುತ್ತಿರು ಎಲ್ಲಾ  Fines and Penalties ಗೆ ಸಂಬಂಧಿಸಿದಂತೆ ವಿವಿಧ ಆದೇಶಗಳು ಹಾಗೂ ಮಾಹೆವಾರು ಇಂತಹ Fines and Penalties ಇಂದ ಸಂಗ್ರಹಿಸಲಾಗುತ್ತಿರುವ ಮೊತ್ತbcu.ac.in/notifications/examination-notification/
23.ಸಂಶೋಧನಾ ಕೇಂದ್ರಗಳು ಸೇರಿದಂತೆ ಅಧ್ಯಯನ ಪೀಠಗಳು, ಯೋಜನೆಗಳು, ಪ್ರಕಟಣೆಗಳು, ವರ್ಷವಾರು ಪಡೆದ ಅನುದಾನಗಳು, ಜರ್ನಲ್‍ಗಳು ಮತ್ತು ಉದ್ಯಮ ಪ್ರಾಯೋಜಿತ ಸಂಶೋಧನೆಯ  ವಿವರಗಳುbcu.ac.in/examination/
24.ಗ್ರಂಥಸೂಚಿ (catalogue), ಡೇಟಾಬೇಸ್ (ದತ್ತ ಸಂಚಯ) ನೊಂದಿಗೆ ಚಂದಾದಾರರಾಗಿರುವ ಎಲ್ಲಾ ಜರ್ನಲ್‍ಗಳ ಹೆಸರುಗಳು, ಡಿಜಿಟಲ್ ಸಂಪುಟಗಳನ್ನು ಒಳಗೊಂಡಂತೆ ಎಲ್ಲಾ ಸಂಪುಟಗಳು, ವಿಶ್ವವಿದ್ಯಾಲಯದ ಜರ್ನಲ್‍ಗಳನ್ನು ವಿಶ್ವವಿದ್ಯಾಲಯದ ಪ್ರಕಟಣೆಗಳು, ವಿಶ್ವವಿದ್ಯಾಲಯದ ಬೋಧಕರ ಪ್ರಕಟಣೆಗಳು, ವಿಶ್ವವಿದ್ಯಾಲಯದ ಪ್ರಶ್ನೆ ಪತ್ರಿಕೆಗಳು ಮತ್ತು ಪತ್ರಾಗಾರಗಳು, ಗ್ರಂಥಾಯದ ಸಮಯ, ಅಲ್ಲಿನ ಸೇವೆಗಳು, ಗ್ರಂಥಾಲಯದಲ್ಲಿ ಲಭ್ಯವಿರುವ ಪೋಟೋಕಾಫಿ ಮುದ್ರಣ ಸ್ಕ್ಯಾನ್, ವಿತರಣೆ, ತಾಂತ್ರಿಕ ಸಹಾಯ, ರೆಫರಲ್ ಸೇವೆ/ಸಂಶೋಧನಾ ಸಹಾಯದಂತಹ ವಿವರಗಳುbcu.ac.in/notifications/library-notification/
25. ವಾರ್ಷಿಕ ರಜಾ ದಿನಗಳ ಸೂಚಿಪಟ್ಟಿbcu.ac.in/notifications/administration-notification/
26. ವಿಶ್ವವಿದ್ಯಾಲಯಗಳ ವಿವಿಧ ಶಾಖೆಗಳಿಂದ ಹೊರಡಿಸಲಾಗುವ ಎಲ್ಲಾ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಮತ್ತು ಇತರೆ ಸುತ್ತೋಲೆಗಳನ್ನು ಆ ದಿನವೇ ಜಾಲತಾಣದಲ್ಲಿ ಅಳವಡಿಸುವುದು

bcu.ac.in/notifications/examination-notification/

bcu.ac.in/notifications/admission-notification/

bcu.ac.in/notifications/general-notification/

bcu.ac.in/notifications/administration-notification/

bcu.ac.in/notifications/academics-notification/

27. ಪ್ಲೇಸ್‍ಮೆಂಟ್ ಕೋಶಗಳ ವಿವರಗಳು ಮತ್ತು ಕಳೆದ ಮೂರು ವರ್ಷಗಳಲ್ಲಿ ನೀಡಲಾದ ಉದ್ಯೋಗದ ವಿವರಗಳುView
28. ಹಳೆಯ ವಿದ್ಯಾರ್ಥಿಗಳ ಸಂಪರ್ಕ ಮತ್ತು ವಿಶ್ವವಿದ್ಯಾಲಯದಿಂದ ಪ್ರಾರಂಭಿಸಿ ಹಳೆಯ ವಿದ್ಯಾರ್ಥಿಗಳ ಸಂಘದ ವಿವರಗಳು ಮತ್ತು ಅದರ ಸದಸ್ಯತ್ವದ ವಿವರಗಳುView
29. ಯೋಜನೆಗಳು, ಇಂಟರ್ನ್‍ಶಿಪ್‍ಗಳು ಮತ್ತು ವಿದ್ಯಾರ್ಥಿ ಮಾರ್ಗದರ್ಶನ ಕಾರ್ಯಕ್ರಮ, ಇಂಟರ್‍ಶಿಪ್/ಅಪ್ರಂಟಿಸ್‍ಶಿಪ್ ಎಂಬೆಡೆಡ್ ಪದವಿ ಕಾರ್ಯಕ್ರಮಗಳ ವಿವರಗಳುView
30.ಪಿಎಚ್‍ಡಿ ಪ್ರವೇಶಗಳು, ವಿದ್ಯಾರ್ಥಿ ಪ್ರಮಾಣ ಸಂಖ್ಯೆ ಹಾಗೂ ಪ್ರಸ್ತುತ ಪಿಎಚ್‍ಡಿ  ವಿದ್ವಾಂಸರ ವಿವರಗಳ ಜೊತೆಗೆ ಸಂಶೋಧನಾ ವಿವರಗಳು ಮತ್ತು ನಿಯೋಜಿಸಲಾದ  ಕೆಲಸ, ವಿಶ್ವವಿದ್ಯಾಲಯದಿಂದ ವಿಷಯವಾರು ಗುರುತಿಸಲಾಗಿರುವ  Research Centres ಸಂಪೂರ್ಣ ವಿವರಗಳು Research Guides ವಿವರ ಹಾಗೂ ಅವರಿಗೆ  ನಿಯೋಜಿಸಲಾಗಿರುವ ಸಂಶೋಧಕರ ವಿವರbcu.ac.in/examination/
31. ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಕೋಶದ ವಿವರಗಳುView
32. ವಿಶ್ವವಿದ್ಯಾಲಯದಲ್ಲಿ ಆವಿಷ್ಕಾರ ಕೇಂದ್ರದ ವಿವರಗಳುView
33. ವಿಶ್ವವಿದ್ಯಾಲಯದಿಂದ ಜಾರಿಗೊಳಿಸಲಾದ ಕಲ್ಯಾಣ ಕಾರ್ಯಕ್ರಮಗಳು, ವಿದ್ಯಾರ್ಥಿ ವೇತನಗಳು, ಉಚಿತ ಶಿಕ್ಷಣ, ಹಾಸ್ಟೆಲ್ ಸೌಲಭ್ಯಗಳು ಇತ್ಯಾದಿಗಳ ವಿವರಗಳು ಹಾಗೂ ನಿಗಧಿಪಡಿಸಿರುವ ಅನುದಾನ ಆರ್ಥಿಕ ಮತ್ತು ಭೌತಿಕ ವಿವರಗಳುView
34. ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಕುಂದುಕೊರತೆ ಕೋಶದ ವಿವರಗಳು ಹಾಗೂ ದಾಖಲಾಗುವ ವಿವಿಧ ಕುಂದುಕೊರತೆಗಳ ವಿಲೇವಾರಿಯ ವಿವರಗಳು.View
35. ವಿಶ್ವವಿದ್ಯಾಲಯದಲ್ಲಿ ಆನ್‍ಲೈನ್ ಮತ್ತು ಡಿಜಿಟಲ್ ಕಾರ್ಯಕ್ರಮಗಳ ಸಂಪೂರ್ಣ ವಿವರಗಳು.View
36. ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ದೂರ ಶಿಕ್ಷಣ ಕೋರ್ಸ್‍ಗಳ ವಿವರಗಳುView
37. ವಿಶ್ವವಿದ್ಯಾಲಯವು ಸಹಿ ಮಾಡಿರುವ ಎಲ್ಲಾ ಒಡಂಬಡಿಕೆ (MoU) ಗಳ ವಿವರಗಳು (ಪಿಡಿಎಫ್  ವಿನ್ಯಾಸದಲ್ಲಿ)bcu.ac.in/mou-list/
38. ವಿಶ್ವವಿದ್ಯಾಲಯದಲ್ಲಿ ನಡೆಯುವ ಎಲ್ಲಾ ಪದ್ನೋತಿ ಹಾಗೂ CAS ನಡವಳಿಗಳುView

Part-2

1.

ವಿಶ್ವವಿದ್ಯಾಲಯವು ನಡೆಸುವ ಎಲ್ಲಾ ವಿದ್ಯಾವಿಷಯಕ ಪರಿಷತ್, ಹಣಕಾಸು ಸಮಿತಿ ಮತ್ತು ಸಿಂಡಿಕೇಟ್ ಸಭೆಗಳನ್ನು ಯುಟ್ಯೂಬ್, ಫೇಸ್‍ಬುಕನಲ್ಲ್ಲಿ ಹಾಗೂ ಟ್ವಿಟರ್‍ನಲ್ಲಿ ನೇರ ಪ್ರಸಾರ ಮಾಡಲು ನಿಯಮಗಳಂತೆ ಕ್ರಮಜರುಗಿಸುವುದು ಹಾಗೂ ಆಯಾ ವಿಶ್ವವಿದ್ಯಾಲಯವು ಇವುಗಳ ಮೂಲಕ ವೆಬ್‍ಸೈಟ್‍ನಲ್ಲಿ ನೇರಪ್ರಸಾರ ಮಾಡಲು ತಕ್ಷಣದ ನಿಯಮಾನುಸಾರ ಕ್ರಮ ಕೈಗೊಳ್ಳುವುದು. ಈ ಪಾರದರ್ಶಕ ಕ್ರಮಕ್ಕೆ ಯಾವುದೇ ರೀತಿಯ ಹಣ ವೆಚ್ಚವಾಗುವುದಿಲ್ಲವೆಂಬುದನ್ನು ಸಹ ಗಮನಿಸಬಹುದು.

https://www.youtube.com/watch?v=NpY59VY5NjY

twitter links:

Vice-Chancellor – https://twitter.com/vc_bcu?t=wwVMr9DH-I1pjMojSPogQw&s=08

Registrar –

https://twitter.com/BcuRegistrar?t=PwcmjgqkowdLiScKO3GUzQ&s=08

Registrar (Evaluation) – https://twitter.com/re_bcu?t=ola7qH2auUBvf0O4gqWB1g&s=08

Face book – https://www.facebook.com/profile.php?id=100072944993756&mibextid=ZbWKwL

2.

ಎಲ್ಲಾ ವಿಶ್ವವಿದ್ಯಾಲಯಗಳು ಡಿಸೆಂಬರ್ ಅಂತ್ಯದ ವೇಳೆಗೆ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್‍ನಲ್ಲಿ ನೋಂದಾಯಿಸಿಕೊಳ್ಳತಕ್ಕದ್ದು ಹಾಗೂ ಈ ಕುರಿತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಮಾರ್ಗದರ್ಶನ, ಮೇಲ್ವಿಚಾರಣೆ ಮತ್ತು ಸಹಾಯವನ್ನು ನೀಡತಕ್ಕದ್ದು.

• ಸದರಿ ವಿಷಯಕ್ಕೆ ಸಂಬಂಧಿಸಿದಂತೆ, ದಿನಾಂಕ: 16.12.2022 ರಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‍ನಲ್ಲಿ ನಡೆಯಲಿರುವ Operationalizing Academic Bank of Credits ಕಾರ್ಯಗಾರಕ್ಕೆ ವಿಶ್ವವಿದ್ಯಾನಿಲಯದ ಕುಲಸಚಿವರುಗಳು, NAD, ನೋಡಲ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸುವರು.

• ವಿಶ್ವವಿದ್ಯಾನಿಲಯವಿ ದಿನಾಂಕ: 31.12.2022 ರ ಒಳಗಾಗಿ Academic Bank of Credits ನೋಂದಾಯಿಸಿಕೊಳ್ಳಲಾಗುವುದು.

 

https://www.bcu.ac.in/good-governance-month/

3.

ಅರ್ಹ ವಿಶ್ವವಿದ್ಯಾಲಯಗಳು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಮಾರ್ಗದರ್ಶನದ ಮೇರೆಗೆ ಆನ್‍ಲೈನ್ ಡಿಜಿಟಲ್ ಕಲಿಕೆ ಮತ್ತು ಆನ್‍ಲೈನ್ ಕಾರ್ಯಕ್ರಮಗಳನ್ನು ಪ್ರಾರಂಭಿಸಲು UGC ಗೆ ನಿಯಮಾನುಸಾರ ಅರ್ಜಿ ಸಲ್ಲಿಸಲು ಕ್ರಮಕ್ಕಗೊಳ್ಳುವುದು ಹಾಗೂ ಮಾರ್ಚ್ ಅಂತ್ಯದ ವೇಳೆಗೆ ಪ್ರತಿ ವಿಶ್ವವಿದ್ಯಾಲಯವು ಸ್ನಾತಕ ಕಾರ್ಯಕ್ರಮಗಳಲ್ಲಿ ಕನಿಷ್ಟ ಒಂದು ಕೋರ್ಸುನ್ನು ಪ್ರಾರಂಭಿಸಲು ಕ್ರಮಕ್ಕಗೊಳ್ಳತಕ್ಕದ್ದು. ಇದಕ್ಕಾಗಿ ಯಾವುದೇ ಹೊಸ ಸಂಗ್ರಹಣೆ (Procurement) ಮಾಡಬಾರದು. ವಿಶ್ವವಿದ್ಯಾಲಯಗಳಲ್ಲಿ ಈಗ ಸಾಕಷ್ಟು ಇರುವ ಸಂಪನ್ಮೂಲಗಳನ್ನೇ/ವ್ಯವಸ್ಕೆಯನ್ನೇ ಬಳಸತಕ್ಕದ್ದು.

One day Faculty Development Programme (FDP) was conducted for the Faculties of Science and Commerce under Bengaluru City University (BCU) on Artificial Intelligence (A.I) in association with NASSCOM, MICROSOFT and KSHEC on 13.12.2022 at Jnana Jyothi Auditorium, Central College Campus, Bengaluru.

https://www.bcu.ac.in/programs-conducted/

4.

ಪ್ರತಿ ವಿಶ್ವವಿದ್ಯಾಲಯವು ತನ್ನ ವೆಬ್‍ಸೈಟ್‍ನಲ್ಲಿ ಹಳೆಯ ವಿದ್ಯಾರ್ಥಿಗಳ ಪೋರ್ಟಲ್ (Alumni Portal) ಅನ್ನು ಹಾಗೂ ಹಳೆಯ ವಿದ್ಯಾರ್ಥಿಗಳ ಸಂಪರ್ಕ ಕಛೇರಿಯನ್ನು ಜನವರಿ-2023 ರ ಅಂತ್ಯದ ವೇಳೆಗೆ ಪ್ರಾರಂಭಿಸತಕ್ಕದ್ದು. ಹಳೆಯ ವಿದ್ಯಾರ್ಥಿಗಳ ಸಂಪರ್ಕ ಕಛೇರಿಯ ಕಾರ್ಯವಿಧಾನಗಳು, ಪ್ರಕಾರ್ಯಗಳು ಮತ್ತು ಕಾರ್ಯವ್ಯಾಪ್ತಿಯ ಕುರಿತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಪರಿಷತ್ತು ಮಾರ್ಗಸೂಚಿಗಳನ್ನು ಕೂಡಲೇ ರಚಿಸತಕ್ಕದ್ದು.

ಈ ವಿಷಯವಾಗಿ ವಿಶ್ವವಿದ್ಯಾನಿಲಯವು ಕಾರ್ಯಘತವಾಗಿದೆ, ಇದರ ರೂಪುರೇಷಗಳನ್ನು ಸಿದ್ಧಪಡಿಸಿ ವಿದ್ಯಾವಿಷಯಕ ಪರಿಷತ್ತ್ ಹಾಗೂ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ಪಡೆದು, ಹಳೆಯ ವಿದ್ಯಾರ್ಥಿಗಳ ಸಂಘದ ವಿವರಗಳು ಮತ್ತು ಅದರ ಸದಸ್ಯತ್ವದ ವಿವರಗಳನ್ನು ವಿಶ್ವವಿದ್ಯಾನಿಲಯದ ಜಾಲತಾಣದಲ್ಲಿ ಅಪ್‍ಲೋಡ್ ಮಾಡಲಾಗುವುದು.

https://www.bcu.ac.in/good-governance-month/

5.

ಪ್ರತಿ ವಿಶ್ವವಿದ್ಯಾಲಯವು ತನ್ನ ಅಗ್ರ 05 ಅತಿ ಹೆಚ್ಚು ದಾಖಲಾತಿಯನ್ನು ಹೊಂದಿದ ಕೋಸ್ರ್ಗಳಿಗೆ (top five highest enrolment
courses
) ಡಿಸೆಂಬರ್‍ನಲ್ಲಿ ಔಟ್‍ರೀಚ್ ಕಾರ್ಯಕ್ರಮಗಳನ್ನು ಆಯೋಜಿಸತಕ್ಕದ್ದು ಹಾಗೂ ಅದರ ವಿದ್ಯಾರ್ಥಿಗಳಿಗೆ ಇಂಟರ್‍ಶಿಪ್/ಸಂಶೋಧನೆ/ಉದ್ಯಮಶೀಲತೆ/ ಉದ್ಯೋಗಕ್ಕಾಗಿ ಒಡಂಬಡಿಕೆ (MoU) ಗಳನ್ನು ಮಾಡಿಕೊಳ್ಳಲು ಉದ್ಯಮ ಸಂಸ್ಥೆಗಳು ಮತ್ತು ಸ್ಥಳೀಯ ಕೈಗಾರಿಕೆಗಳೊಂದಿಗೆ ಒಂದು ದಿನದ ಕಾರ್ಯಾಗಾರವನ್ನು ಹಮಿಕೊಳ್ಳತಕ್ಕದ್ದು. ಈ ಮುಂದಿನ ಮೂರು ತಿಂಗಳಲ್ಲಿ ವಿಶ್ವವಿದ್ಯಾಲಯಗಳು ಅಂತಕು ಕನಿಷ್ಠ ಐದು ಉದ್ಯಮ ಸಂಸ್ಥೆಗಳು/ಕೈಗಾರಿಕೆಗಳೊಂದಿಗೆ ಒಡಂಬಡಿಕೆ (MoU) ಗಳನ್ನು ಮಾಡಿಕೊಳ್ಳತಕ್ಕದ್ದು. ಎಲ್ಲಾ ಒಡಂಬಡಿಕೆ(MoU) ಗಳು  ಸಾರ್ವಜನಿಕರಿಗೆ. ಲಭ್ಯವಿರುವಂತೆ ವಿಶ್ವವಿದ್ಯಾಲಯದ ವೆಬ್‍ಸೈಟ್‍ಗಳಲ್ಲಿ ಪ್ರಕಟಿಸತಕ್ಕದ್ದು. ಇದಲ್ಲದೆ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಒಡಂಬಡಿಕೆ (MoU) ಗಳನ್ನು ಫಲಿತಾಂಶಕ್ಕಾಗಿ ಪುನರ್. ಪರಿಶೀಲಿಸುವುದು. ಹಾಗೂ ಅವುಗಳನ್ನು ಪರಿಣಾಮಕಾರಿಯಾಗಿ ಅನುμÁ್ಠನಗೊಳಿಸಲು ಕ್ರಮ ತೆಗೆದುಕೊಳ್ಳುವುದು. ಮಾರ್ಚ್ 2023 ರ ವೇಳೆಗೆ ವಿದ್ಯಾರ್ಥಿಗಳ ಉದ್ಯೋಗಾವಕಾಶವನ್ನು ಹೆಚ್ಚಿಸಲು ಅಗ್ರ ಐದು ಅತಿ ಹೆಚ್ಚು ದಾಖಲಾತಿ ಕಾರ್ಯಕ್ರಮಗಳಿಗೆ (top five highest enrolment
courses in the University
) ಉದ್ಯಮ ಸಂವಾದದ ಆಧಾರದ ಮೇಲೆ ಪಠ್ಯಕ್ರಮದ ಪರಿಷ್ಕರಣೆಯನ್ನು ಕಡ್ಡಾಯವಾಗಿ ಕೈಗೊಳ್ಳತಕ್ಕದ್ದು.

Top 5 PG Admission for the past 4 years in BCU

6.

ವಿಶ್ವವಿದ್ಯಾಲಯದ ಅಧ್ಯಾಪಕರ ಕಾರ್ಯಕ್ಷಮತೆಯ (Faculty Performance Appraisal) ಕುರಿತು ಮೌಲ್ಯಮಾಪನ ಮತ್ತು ಸ್ವಯಂ ಮೌಲ್ಯಮಾಪನ ವರದಿ, ಶೈಕ್ಷಣಿಕ ಘಟಕದ ಮುಖ್ಯಸ್ಥರಿಂದ ಪ್ರತಿಕ್ರಿಯೆ, ಮೌಲ್ಯಮಾಪನ ಸಮಿತಿಯಿಂದ ಪ್ರತಿಕ್ರಿಯೆ ಸೇರಿದಂತೆ ಸೂಚಕಗಳ ಕುರಿತು ಕಾರ್ಯಾಗಾರವನ್ನು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಆಯೋಜಿಸತಕ್ಕದ್ದು. ಈ ಕುರಿತಂತೆ, ಕ್ರಮವಿಧಾನಗಳನ್ನು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ರೂಪಿಸಿ ಪರಿಚಲನಗೊಳಿಸತಕ್ಕದ್ದು. ಈ ಕ್ರಮ ವಿಧಾನಗಳನ್ನು ಡಿಸೆಂಬರ್ ಒಳಗೆ ಎಲ್ಲಾ ವಿಶ್ವ್ವವಿದ್ಯಾಲಯಗಳು ಅಳವಡಿಸಿಕೂಳ್ಳತಕ್ಕದ್ದು.

• ವಿಶ್ವವಿದ್ಯಾನಿಲಯವು 2019-20ನೇ ಸಾಲಿನಿಂದ Faculty Performance Appraisal ವರದಿಗಳನ್ನು ಪಡೆಯಲಾಗುತ್ತಿದೆ. 

• 2021-22ನೇ ಸಾಲಿನಲ್ಲಿ ವಿದ್ಯಾರ್ಥಿಗಳ Feedback ಅನ್ನು IQAC ಮುಖಾಂತರ ಪಡೆಯಲಾಗಿದೆ.

https://www.bcu.ac.in/good-governance-month/

7.

ಎಲ್ಲಾ ಪಾಲುದಾರರೊಂದಿಗೆ ಮಾತನಾಡಲು ಹಾಗೂ ಅವರ ಕುಂದು ಕೊರತೆಗಳ  ವಿವರಗಳನ್ನು ನೇರವಾಗಿ ಪಡೆಯಲು ಪ್ರತಿ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು (ಆಡಳಿತ), ಕುಲಸಚಿವರು (ಮೌಲ್ಯಮಾಪನ) ರವರುಗಳು ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳನ್ನು ತೆರೆದು ವಿದ್ಯಾರ್ಥಿಗಳು ಹಾಗೂ ಪಾಲುದಾರರೊಂದಿಗೆ ನೇರ ಸಂವಾದ ನಡೆಸುವುದು ಹಾಗು ಇಲ್ಲಿ ಬರುವ ಅಭಿಪ್ರಾಯಗಳಿಗೆ ಹಾಗೂ ಕುಂದುಕೊರೆತೆಗಳಿಗೆ ಕೂಡಲೇ ಪ್ರತಿಕ್ರಿಯಿಸುವುದು.

• ಭೌತಿಕ ಹಾಗೂ ಇನ್ನಿತರ ಮೂಲಗಳಿಂದ ಸಲ್ಲಿಸಿದ ದೂರುಗಳನ್ನು ಈಗಾಗಲೇ ವಿಶ್ವವಿದ್ಯಾನಿಲಯದ ಹಂತದಲ್ಲಿ ಕ್ರಮಕೈಗೊಳ್ಳಲಾಗಿದೆ. ವಿಶ್ವವಿದ್ಯಾನಿಲಯದಿಂದ ವಿದ್ಯಾರ್ಥಿ ಮತ್ತು ಸಾರ್ವಜನಿಕರ ಕುಂದುಕೊರತೆಗಳನ್ನು Google Form ಮೂಲಕ ಸ್ವೀಕರಿಸಿ, ಪರಿಹರಿಸುವ ಬಗ್ಗೆ ಕ್ರಮವಹಿಸಲಾಗುತ್ತಿದೆ.

• ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ iPGRS/CGPRAS/e-Samadhaan ನಲ್ಲಿ ಸ್ವೀಕರಿಸಿದ ಕುಂದುಕೊರತೆಗಳನ್ನು ಪರಿಹರಿಸಲಾಗುತ್ತಿದೆ.

https://www.bcu.ac.in/good-governance-month/

8.

ಎಲ್ಲಾ ವಿಶ್ವವಿದ್ಯಾಲಯಗಳು ಕಡ್ಡಾಯವಾಗಿ ಪ್ರತಿ ವರ್ಷ NIRF-Ranking ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳತಕ್ಕದ್ದು.

https://www.bcu.ac.in/good-governance-month/

9.

ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ನೀಡುವ ಬಗ್ಗೆ, ಪಾರದರ್ಶಕ ಶೈಕ್ಷಣಿಕ ಮತ್ತು ಆಡಳಿತ ವ್ಯವಸ್ಥೆಯ ಬಗ್ಗೆ ಗ್ರಂಥಾಲಯ, ಕ್ರೀಡೆ, ಪ್ರಯೋಗಾಲಯ ಇತರೆ ಸೌಲಭ್ಯಗಳ ಲಭ್ಯತೆ ಬಗ್ಗೆ ಕುಲಪತಿಗಳು, ಕುಲಸಚಿವರುಗಳು ಹಾಗೂ ಡೀನ್‍ಗಳು ವಿಶ್ವವಿದ್ಯಾಲಯದ ಅಧೀನದ ಹಾಗೂ ವಿಶ್ವವಿದ್ಯಾಲಯಗಳಿಗೆ ಸಂಯೋಜನೆಗೊಂಡಿರುವ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಸಂವಾದ ನಡೆಸತಕ್ಕದ್ದು ಹಾಗೂ ಪರಿವೀಕ್ಷಣೆ ಕೈಗೊಳ್ಳತಕ್ಕದ್ದು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಅನುμÁ್ಕನ ಹಾಗೂ ಇತರೆ. ವಿಷಯಗಳ ಕ್ರಮಕ್ಕೆಗೊಂಡಿರುವ ಕುರಿತುಪ ರಾಮರ್ಶಿಸತಕ್ಕದ್ದು.

 

• ಈ ಕುರಿತಂತೆ ವಿಶ್ವವಿದ್ಯಾನಿಲಯವು ಮೊದಲನೇ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ Bridge Course ಮತ್ತು Orientation programme ವಿಷಯದ ಕುರಿತಂತೆ ಬೋಧನೆ ಮಾಡಲಾಗುತ್ತಿದೆ.

• ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಅನುಷ್ಠಾನಕ್ಕೆ ಹಮ್ಮಿಕೊಂಡಿರುವ ಕಾರ್ಯಾಗಾರವನ್ನು ವರದಿಯನ್ನು ವಿಶ್ವವಿದ್ಯಾಲಯದ ಜಾಲತಾಣದಲ್ಲಿ ಅಳವಡಿಸಲಾಗಿದೆ.

https://www.bcu.ac.in/notifications/nep/

10.

ಪ್ರತಿ ವಿಶ್ವವಿದ್ಯಾಲಯವು ತನ್ನ ಅಲ್ಪಾವಧಿ, ಮಧ್ಯಮಾವಧಿ ಮತ್ತು ಧೀರ್ಫಾವಧಿ ಗುರಿಗಳನ್ನು ಗುರುತಿಸಿ ಸಾಧಿಸಲು UGC ನೀಡಿರುವ ಮಾರ್ಗಸೂಚಿಗಳ ಪ್ರಕಾರ Institution Department Plan
(IDP)
  ಅನ್ನು ಚರ್ಚೆ ಹಾಗೂ ಸಂವಾದದ ಮೂಲಕ ತಯಾರು ಮಾಡಲು ಡಿಸೆಂಬರ್ ಮಾಹೆಯಲ್ಲಿ ಕಾರ್ಯ ಪ್ರಾರಂಭ ಮಾಡಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಒಂದು ತಿ0ಗಳೊಳಗೆ ಪ್ರಕಟಿಸುವುದು. ಉನ್ನತ ಶಿಕ್ಷಣ ಪರಿಷತ್ ಅಗತ್ಯ ನೆರವು ಮತ್ತು ಮಾರ್ಗದರ್ಶನ ನೀಡುವುದು.

ಸದರಿ ವಿಶ್ವವಿದ್ಯಾನಿಲಯದ ಕುಲಸಚಿವರು, ಕುಲಸಚಿವರು (ಮೌ) ಹಾಗೂ ವಿತ್ತಾಧಿಕಾರಿಗಳು ವಿಷಯಕ್ಕೆ ಸಂಬಂಧಪಟ್ಟ ವಿಭಾಗವಾರು ಮುಖ್ಯಸ್ಥರುಗಳು/ವಿವಿಧ ಸೆಲ್‍ಗಳ ಅಧ್ಯಕ್ಷರ ಜೊತೆ ಸಭೆಯಲ್ಲಿ ಚರ್ಚಿಸಲಾಗಿ ಡಿಸೆಂಬರ್ ಅಂತ್ಯದವರೆಗೆ Uಉಅ ನೀಡಿರುವ ಮಾರ್ಗಸೂಚಿಗಳ ಪ್ರಕಾರ Institution Department Plan (IDP) ಅನ್ನು ಮಾಡಿಕೊಂಡು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ತಿಳಿಸಲಾಗಿದೆ.

https://www.bcu.ac.in/notifications/nep/

11.

ಕುಲಪತಿಗಳು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಮುಂದೆ ಇರುವ ಪ್ರತಿ ಕಂಡಿಕೆಗಳನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ತೆಗೆದುಕೊಂಡು ಅನುಪಾಲನಾ ವರದಿಯನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸತಕ್ಕದು.

ಬೆಂಗಳೂರು ನಗರ ವಿಶ್ವವಿದ್ಯಾನಿಲಯವು ಸಮಿತಿಯ ಮುಂದಿರುವ ಪ್ರತಿ ಖಂಡಿಕೆಗಳನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಂಡು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ.

12.

ಕುಲಪತಿಗಳು. ತಮ್ಮ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ. ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸಂಬಂಧಪಟ್ಟವರೊಂದಿಗೆ ಪರಿಶೀಲಿಸಿ, ಕಂಡಿಕೆವಾರು ಉತ್ತರಗಳನ್ನು ಸಲ್ಲಿಸಿರುವ ಬಗ್ಗೆ, ತಡೆಯಾಜ್ಞೆಗಳನ್ನು ತೆರೆಯಲು ನಿಯಮಗಳಂತೆ ಕ್ರಮವಹಿಸುವ ಬಗ್ಗೆ ಹಾಗೂ ನ್ಯಾಯಾಲಯ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಕ್ರಮ ತೆಗೆದುಕೊಳ್ಳುವುದು. ಸಭೆಯ ನಡವಳಿಗಳನ್ನು ದಾಖಲಿಸಿ ಜಾಲತಾಣದಲ್ಲಿ ಪ್ರಕಟಿಸುವುದು.

ಬೆಂಗಳೂರು ನಗರ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ನ್ಯಾಯಾಲಯ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕುರಿತು ವಿಶ್ವವಿದ್ಯಾನಿಲಯವು ನುರಿತ ವಕೀಲರುಗಳಿಂದ ಪರಿಶೀಲಿಸಿ ನಿಯಮಾನುಸಾರ ಕ್ರಮವಹಿಸಲಾಗುತ್ತಿದೆ.  

13.

ಇನ್ನು ಮುಂದೆ ಪ್ರತಿ ತಿಂಗಳು ಪೂರ್ವ ನಿರ್ದಿಷ್ಟ ದಿನದಂದು ಕುಲಪತಿಗಳ ನೇತೃತ್ವದಲ್ಲಿ ನಿವೃತ್ತಿ ಆದ ಬೋಧಕ ಮತ್ತು ಬೋಧಕೇತರ ವೃಂದದವರಿಗೆ Pension Adalat ಅನ್ನು ಆಯೋಜಿಸುವುದು. ಈ ಂಜಚಿಟಚಿಣ ಗೆ ಕಡ್ಡಾಯವಾಗಿ ಕುಲಪತಿಗಳು, ಕುಲಸಚಿವರು (ಆಡಳಿತ) ಮತ್ತು ಆರ್ಥಿಕ ಅಧಿಕಾರ ಹಾಗೂ ಸಂಬಂಧಪಟ್ಟ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆರವರುಗಳು ಕಡ್ಡಾಯವಾಗಿ ಹಾಜರಾಗಿ ಬರುವ ಕುಂದು  ಕೊರತೆಗಳನ್ನು ನಿಯಮಾನುಸಾರ ಕಾಲಮಿತಿಯೊಳಗೆ ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳುವುದು.

View

14

ಡಿಸೆಂಬರ್ ಮಾಹೆ ಪೂರ್ತಿ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಂತೆ ವಿಶ್ವವಿದ್ಯಾಲಯದ ಹಂತದಲ್ಲಿ ಹಾಗೂ ಕಾಲೇಜುಗಳ ಹಂತದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳತಕ್ಕದ್ದು. ಈ ಕಾರ್ಯಕ್ರಮಗಳಡಿಯಲ್ಲಿ ವಿಶೇಷ ಉಪನ್ಯಾಸಗಳು, ಚರ್ಚಾಸ್ಪರ್ಧೆ, ಪ್ರಬಂಧ ಸ್ಪರ್ಧೆಗಳು, ರಸಪ್ರಶ್ನೆಗಳು, ಹಾಗೂ ಇತರೆ ಚಟುವಟಿಕೆಗಳನ್ನು ಒಳಗೊಳ್ಳಬಹುದಾಗಿರುತ್ತದೆ. ಸಾಂಸ್ಕøತಿಕ ಹಾಗೂ ಸಾಕ್ಷರತೆ ಸಂಬಂಧಿ ಚಟುವಟಿಕೆಗಳನ್ನು ಡಿಸ್‍ಂಬರ್ ಮಾಹೆ ಪೂರ್ತಿ ನಡೆಸತಕ್ಕದ್ದು.

 

ಡಿಸೆಂಬರ್ ಮಾಹೆ ಪೂರ್ತಿ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಂತೆ ವಿಶ್ವವಿದ್ಯಾನಿಲಯದ ಹಂತದಲ್ಲಿ ಹಾಗೂ ಕಾಲೇಜುಗಳ ಹಂತದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳಲಾಗುವುದು, ಈ ಕಾರ್ಯಕ್ರಮಗಳಡಿಯಲ್ಲಿ ವಿಶೇಷ ಉಪನ್ಯಾಸಗಳು, ಚರ್ಚಾಸ್ಪರ್ಧೆ, ಪ್ರಬಂಧ ಸ್ಪರ್ಧೆಗಳು, ರಸಪ್ರಶ್ನೆಗಳು ಹಾಗೂ ಇತರೆ ಚಟುವಟಿಕೆಗೆಳನ್ನು ಡಿಸೆಂಬರ್ ಮಾಹೆ ಪೂರ್ತಿ ನಡೆಸತಕ್ಕದು ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ.

https://www.bcu.ac.in/good-governance-month/